grammar school
ನಾಮವಾಚಕ

ಗ್ರ್ಯಾಮರ್‍ ಶಾಲೆ:

  1. (ಬ್ರಿಟಿಷ್‍ ಪ್ರಯೋಗ) 16ನೆಯ ಶತಮಾನದಲ್ಲಿ ಲ್ಯಾಟಿನ್‍ ಕಲಿಸಲು (ಇಂಗ್ಲೆಂಡಿನಲ್ಲಿ) ಸ್ಥಾಪಿಸಿದ ಪಾಠಶಾಲೆ (ಆನಂತರ ಈ ಬಗೆಯ ಶಾಲೆಗಳು ಭಾಷೆಗಳು, ಚರಿತ್ರೆ, ವಿಜ್ಞಾನ, ಮೊದಲಾದ ವಿಷಯಗಳನ್ನು ಬೋಧಿಸುವ ಮಾಧ್ಯಮಿಕ ಶಾಲೆಗಳಾದವು).
  2. (ಬ್ರಿಟಿಷ್‍ ಪ್ರಯೋಗ) ಭಾಷೆ, ಚರಿತ್ರೆ, ವಿಜ್ಞಾನ, ಮೊದಲಾದವು ಪಠ್ಯ ವಿಷಯಗಳಾಗಿರುವ ಮಾಧ್ಯಮಿಕ ಶಾಲೆ.
  3. (ಅಮೆರಿಕನ್‍ ಪ್ರಯೋಗ) ಮಾಧ್ಯಮಿಕ ಶಾಲೆ; ಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಾಲೆಗಳ ನಡುವಣ ಶಾಲೆ.